¡Sorpréndeme!

ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನು ಗುಟ್ಟು ಬಿಟ್ಟುಕೊಡದ ಸಿದ್ದರಾಮಯ್ಯ| Oneindia Kannada

2018-04-18 929 Dailymotion

Karnataka Elections 2018 : Will Siddaramaiah contests from Badami Constituency also? C M is still maintaining the secret about his contest from Badami. Siddaramaiah speaks to media saying, I have confirmed to the High Command that am going to contest only from Chamundeshwari Constituency. Badami constituency people are forcing me to contest, I cannot say anymore.


ಬಾದಾಮಿ ಸ್ಪರ್ಧೆ ವಿಚಾರ. ಗುಟ್ಟು ಬಿಟ್ಟುಕೊಡದ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಬಗ್ಗೆ ಇನ್ನೂ ಗೊಂದಲ ಮುಂದುವರಿಸಿದ ಸಿಎಂ. ನಾನು ಹೈಕಮಾಂಡ್ ಗೆ ಸ್ಪಷ್ಟಪಡಿಸಿರುವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿರುವೆ. ಆದರೆ ಬಾದಾಮಿ ಕ್ಷೇತ್ರದಿಂದ ಮತ್ತಷ್ಟು ಒತ್ತಡ ಬರ್ತಿದೆ. ಸ್ಪರ್ಧೆ ಮಾಡುವಂತೆ ನಿನ್ನೆ ಕೂಡ ಆ ಭಾಗದ ಮುಖಂಡರು ಒತ್ತಡ ಹೇರಿದ್ದಾರೆ. ಈ ಕುರಿತು ನಾನು ಏನನ್ನೂ ಹೇಳಲಾರೆ ಎಂದು ಸಿ ಎಂ ಖಡಕ್ ಆಗಿ ಹೇಳ್ಬಿಟ್ಟಿದ್ದಾರೆ